ಶಾರ್ಪ್ ಕ್ಲಿಕ್ ಕ್ಯಾಮರಾ

ಶಾರ್ಪ್ ಕ್ಲಿಕ್ ಜೊತೆಗೆ 8MP ರಿಯರ್ ಮತ್ತು 5MP ಫ್ರಂಟ್ ಕ್ಯಾಮೆರಾ ನಿಮಗೆ ಅತ್ಯಂತ ಸ್ಪಷ್ಟ ಮತ್ತು ಶಾರ್ಪ್ ಆಗಿ ಪೋಟೋಗಳನ್ನು ವಿವರವಾಗಿ ತೆಗೆಯಲು ಸಹಾಯ ಮಾಡುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ ಫೇಸ್ ಬ್ಯೂಟಿ ಮತ್ತು ರಿಯಲ್-ಟೈಮ್ Bokeh ಇಫೆಕ್ಟ್ ನಿಮ್ಮ ಚಿತ್ರಗಳ ಗುಣಮಟ್ಟ ಹೆಚ್ಚಿಸುತ್ತದೆ. ಉಜೊತೆಗೆ ಮಾಡುತ್ತೆ.

ಫುಲ್ ಸ್ಕ್ರೀನ್ 18:9 ಡಿಸ್‌ಪ್ಲೇ

ನೀವು ವೀಡಿಯೋ ವೀಕ್ಷಿಸಿ, ಸಂಗೀತ ಆನಂದಿಸಿ ಅಥವಾ ವೀಡಿಯೋ ಗೇಮ್ ಆಡುತ್ತಿರಿ, ನೀವು ಇದರಲ್ಲಿರುವ ವೈಬ್ರೇಂಟ್ 5.45” HD ಡಿಸ್‌ಪ್ಲೇ ಜೊತೆಗೆ ಮನಮೋಹಕ ದೃಶ್ಯ-ಶ್ರಾವ್ಯ ಅನುಭವವನ್ನು ಪಡೆಯಬಹುದಾಗಿದೆ. ಪೂರ್ತಿ ಲ್ಯಾಮಿನೇಶನ್ IPS ಟೆಕ್ನಾಲಜಿ ಉತ್ತಮ ಕಲರ್ ರೀಪ್ರೋಡಕ್ಷನ್ ಮತ್ತು ವ್ಯಾಪಕವಾದ ವೀಕ್ಷಣೆ ಆಂಗಲ್‌ಗಳನ್ನು ಒದಗಿಸುತ್ತದೆ.

ಸುಂದರವಾದ ಡಿಸೈನ್

ಸ್ಲಿಮ್, ಹಗುರ ತೂಕದ ಮತ್ತು 2.5D ಗ್ಲಾಸ್ ಕರ್ವ್ಡ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಜೊತೆಗೆ ಸ್ಟೈಲಿನ ಡಿಸೈನ್ ಹಾಗೂ 5-ಪಾಯಿಂಟ್ ಟಚ್ ಜೊತೆಗೆ ನಿಮ್ಮ ಗೇಮಿಂಗ್ ಅನುಭವವನ್ನು ಹೆಚ್ಚಿಸಬಹುದು ಮತ್ತು ಒಬ್ಬರಿಂದಲೇ ನಿರ್ವಹಿಸುವುದಕ್ಕಾಗಿ ತುಂಬಾ ಅರಾಮವಾಗಿದೆ.

ನಿಮ್ಮ ಯಾಪ್‌ಗಳಿಗಾಗಿ ಹೆಚ್ಚು ಸ್ಥಳಾವಕಾಶ

Z61ನ Android Oreo (Go Edition) ನಲ್ಲಿ 1GB ಹಾಗೂ Z61ನ Android Oreo 8.1 ನಲ್ಲಿ 2GB ನೀವು ಹೆಚ್ಚು ಆಂತರಿಕ ಸ್ಥಳಾವಕಾಶ ಜೊತೆಗೆ ಪೂರ್ತಿ ನಿಶ್ಚಿಂತೆಯಿಂದ ನಿಮ್ಮ ಅಚ್ಚುಮೆಚ್ಚಿನ ಯಾಪ್ಸ್ ಇನ್‌ಸ್ಟಾಲ್ ಮಾಡಬಹುದು. ಹೆಚ್ಚು ಮೆಮೋರಿ ಕಬಳಿಸುವ ಯಾಪ್ಸ್‌ಗಳನ್ನು ಇದು ಮುಚ್ಚುತ್ತದೆ ಮತ್ತು ಸ್ಮಾರ್ಟ್‌ಫೋನ್‌ನ ಪರ್ಫಾರ್ಮೆನ್ಸ್ ಹೆಚ್ಚಿಸುತ್ತದೆ.

ವೇಗವಾಗಿ ಚಾರ್ಜಿಂಗ್ ಮಾಡುತ್ತೆ

Z61 ನಲ್ಲಿ 1.5Amp ಚಾರ್ಜರ್ ಇದೆ ಹಾಗೂ ಇದು ನಿಮಗೆ 3000mAh ಬ್ಯಾಟರಿಯನ್ನು ಕೇವಲ 2 ಗಂಟೆಗಳು ಮತ್ತು 12 ನಿಮಿಷಗಳಲ್ಲಿ* ಚಾರ್ಜ್ ಮಾಡುತ್ತದೆ.
*ಮಾನಕ ಆಂತರಿಕ ಟೆಸ್ಟ್‌ಗಳನ್ನು ಆಧಾರಿಸಿದೆ

Specifications

Full Screen 18:9 HD+ Display
OS Android Oreo(Go Edition)
Charge faster with 1.5 Amp charger
Ultra-slim design despite a big 3000mAh battery
Sharp click camera for super sharp pictures